Rishab Pant ಅವರು ಕಲಿಯೋದು ಇನ್ನು ಬಹಳಷ್ಟಿದೆ | Oneindia Kannada

2021-02-12 77

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಚೆನ್ನೈನಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದೆ. ಈ ಮೂಲಕ ಸುದೀರ್ಘ ಒಂದು ವರ್ಷದ ನಂತರ ಭಾರತದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಪುನಾರಂಭವಾಗಿದೆ. ಆದರೆ ಭಾರತ ಮೊದಲನೇ ಪಂದ್ಯದಲ್ಲಿ 227 ರನ್ ಗಳಿಂದ ಸೋಲು ಕಾಣಬೇಕಾಯಿತು

India vs England first test has been lost by India by 227 runs . Virat Kohli has hard luck winning a test game as a captain for the past 4 matches